How to Install Mantra MFS 100 fingerprint device / ಮಂತ್ರ MFS 100ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು
ಮಂತ್ರ MFS100 ಅನ್ನು ದೃಢೀಕರಣ, ಗುರುತಿಸುವಿಕೆ ಮತ್ತು ಪರಿಶೀಲನೆ ಕಾರ್ಯಗಳಿಗಾಗಿ ಬಳಸಬಹುದು, ಅದು ನಿಮ್ಮ ಬೆರಳಚ್ಚನ್ನು ಡಿಜಿಟಲ್ ಪಾಸ್‌ವರ್ಡ್‌ಗಳಂತೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ, ಇದು ಕಳೆದುಹೋಗಲು, ಮರೆತುಹೋಗಲು ಅಥವಾ ಕದಿಯಲು ಸಾಧ್ಯವಿಲ್ಲ. ಗಟ್ಟಿ ಆಪ್ಟಿಕಲ್ ಸಂವೇದಕವು ಗೀರುಗಳು, ಪ್ರಭಾವ, ಕಂಪನ ಮತ್ತು ಸ್ಥಾಯೀವಿದ್ಯುತ್ತಿನ ಆಘಾತಗಳಿಗೆ ನಿರೋಧಕವಾಗಿದೆ.Mantra MFS100 ನ್ನು ಉಪಯೋಗಿಸಬಹುದುದ ಸೇವೆಗಳು
ಪಾನ್ ಕಾರ್ಡ್ ದೃಢೀಕರಣ
ಆಧಾರ್ ಕಾರ್ಡ್ ದೃಢೀಕರಣ
CSC ದೃಢೀಕರಣ
Ayushman Bharat
Digipay
1. ಮೊದಲು ಲಿಂಕ್ ನಲ್ಲಿ ನೀಡಲಾದ ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿ ಡೆಸ್ಕ್ಟಾಪ್ ಮೇಲೆ ಸೇವ್ ಮಾಡಿಕೊಳ್ಳಿ
2. ಈಗ ಜಿಪ್ ಫೋಲ್ಡರ್ ಅನ್ನು ಎಸ್ಟ್ರಾಕ್ಟ್ ಮಾಡಿ
3.ಅಲ್ಲಿ ಮೂರೂ ಫೈಲ್ ಗಳು ಕಾಣುವುದು ಅದನ್ನು (.txt) ಇಂದ (.exe) ಗೆ ಬದಲಾಯಿಸಿಕೊಳ್ಳಿ
4. ಈಗ ಮೊದಲನೆಯ ಫೈಲನ್ನು("MantraRDService_1.0.1.exe") ರೈಟ್ ಕ್ಲಿಕ್ ಮಾಡಿ "Run as Administrator" ಮಾಡಿ.
5. ಹಾಗೆ ಒಂದರ ನಂತರ ಒಂದರಂತೆ ಮೂರನ್ನು("MFS100Driver_9.0.2.8.exe" & "MFS100ClientService.exe") ರನ್ ಮಾಡಿ ಸಿಸ್ಟಮ್ ರೀಸ್ಟಾರ್ಟ್ ಮಾಡಿ
6. ಈಗ ನಿಮ್ಮ Mantra MFS 100 connect ಮಾಡಿ
7. Control Panel ನಿಂದ "Services" ಅನ್ನು ತೆರೆಯಿರಿ.
8. ಇಲ್ಲಿ "Mantra MFS 100" ಹುಡುಕಿ ರೈಟ್ ಕ್ಲಿಕ್ ಮಾಡಿ ಸ್ಟಾರ್ಟ್ ಅಥವಾ ರೀಸ್ಟಾರ್ಟ್ ಮೇಲೆ ಕ್ಲಿಕ್ ಮಾಡಿ
9.ಈಗ "https://rdtest.aadhaardevice.com/" ಸೈಟ್ ಗೆ ಹೋಗಿ "Discover AVDM" & "Capture" ಒತ್ತಿ ಫಿಂಗರ್ ಚೆಕ್ ಮಾಡಬಹುದು
10.ಒಂದು ವೇಳೆ Connecting ಸಮಸ್ಯೆ ಬಂದರೆ ಡಿವೈಸ್ ಅನ್ನು ತೆಗೆದು ಪುನಃ ಕನ್ನೆಕ್ಟ್ ಮಾಡಿ ಸ್ಟೆಪ್ 7,8,9 ನ್ನು ಪುನರಾವರ್ತಿಸಿ

No comments:
Post a Comment