How to install Secugen Hamster pro20
Secugen Hamster Pro20 ನ್ನು Ration Card ದೃಢೀಕರಣ, SIM Activation, ಆಧಾರ್ eKYC ಗೆ ಬಳಸಬಹುದು.
೧. ಮೊದಲು ಲಿಂಕ್ ನಲ್ಲಿ ನೀಡಲಾದ Folder ಅನ್ನು ಡೌನ್ಲೋಡ್ ಮಾಡಿ ಡೆಸ್ಕ್ಟಾಪ್ ಮೇಲೆ ಸೇವ್ ಮಾಡಿಕೊಳ್ಳಿ
೨. ಈಗ Zip ಫೋಲ್ಡರ್ ಅನ್ನು Extract ಮಾಡಿ
೩.ಅಲ್ಲಿ ಮೂರೂ ಫೈಲ್ ಗಳು ಕಾಣುವುದು ಅದನ್ನು (.txt) ಇಂದ (.exe) ಗೆ ಬದಲಾಯಿಸಿಕೊಳ್ಳಿ
೪.ಈಗ ಮೊದಲನೆಯ ಫೈಲನ್ನು ರೈಟ್ ಕ್ಲಿಕ್ ಮಾಡಿ "Run As Administrator" ಮಾಡಿ
೫. ಹಾಗೆ ಒಂದರ ನಂತರ ಒಂದರಂತೆ ಮೂರನ್ನು ರನ್ ಮಾಡಿ System Restart ಮಾಡಿ
೬. ಈಗ ನಿಮ್ಮ Secugen Deviceನ್ನು ಕನ್ನೆಕ್ಟ್ ಮಾಡಿ
೭. ರನ್ ಕಮಾಂಡ್ ನಿಂದ Services ಅನ್ನು ತೆರೆಯಿರಿ
೮. ಇಲ್ಲಿ "Secugen" ಹುಡುಕಿ ರೈಟ್ ಕ್ಲಿಕ್ ಮಾಡಿ Start ಅಥವಾ Restart ಮೇಲೆ ಕ್ಲಿಕ್ ಮಾಡಿ
೯.ಈಗ aahara.kar.nic.in ಸೈಟ್ ಗೆ ಹೋಗಿ ರೇಷನ್ ಕಾರ್ಡ್ ನಂಬರ್ ನಿಂದ ಫಿಂಗರ್ ಒತ್ತಿ ಚೆಕ್ ಮಾಡಬಹುದು
೧೦.ಒಂದು ವೇಳೆ Connecting ಸಮಸ್ಯೆ ಬಂದರೆ ಡಿವೈಸ್ ಅನ್ನು ತೆಗೆದು ಪುನಃ ಕನ್ನೆಕ್ಟ್ ಮಾಡಿ &ಸ್ಟೆಪ್ 7,8,9 ನ್ನು ಪುನರಾವರ್ತಿಸಿ

No comments:
Post a Comment